Bellane Belagayithu Song Lyrics in Kannada- Sangolli Narayana (1967)

Bellane Belagayithu Song Lyrics in Kannada is one of the songs from the oldest movie Sangolli Rayanna (1967). The song was sung by Lata Mangeshkar. The song was directed by Laxmi Beralekara. The Sahitya of the song was done by Pundalik Dhuttaragi. It is the first Kannada song by Lata Mangeshkar.

Bellane Belagayithu Song Lyrics in Kannada Song Details

Song: Bellane Belagayithu
Singer: Lata Mangeshkar
Movie: Sangolli Rayanna (1967)
Music Director: Laxmi Beralekara
Sahitya: Pundalik Dhuttaragi

Bellane Belagayithu Song Lyrics in Kannada

ಬೆಳ್ಳನ ಬೆಳಗಾಯಿತು
ಬೆಳ್ಳನ ಬೆಳಗಾಯಿತು

ಬೆಳ್ಳನ ಬೆಳಗಾಯಿತು
ಬೆಳ್ಳನ ಬೆಳಗಾಯಿತು
ಎಳೆನ್ನ ಚೇತನ
ಚೆಲುವಾ….ಆ ಆ ಆ
ಬೆಳ್ಳನ ಬೆಳಗಾಯಿತು
ಬೆಳ್ಳನ ಬೆಳಗಾಯಿತು

ಆಕಳಿಸುವುದುಂಟೇ
ಆಕಳ ಕರು ಬಿಟ್ಟೆ
ಆಕಳಿಸುವುದುಂಟೇ
ಆಕಳ ಕರು ಬಿಟ್ಟೆ
ಓಕಳೆ ಕಂಡೆವ

ಆಕಳು ಹಿಂಡುವಾಆಆ ಆ..ಆ ಆಆ
ಬೆಳ್ಳನ ಬೆಳಗಾಯಿತು
ಬೆಳ್ಳನ ಬೆಳಗಾಯಿತು

ಎಳೆನ್ನ ಚೇತನ
ಚೆಲುವಾ ಆ ಆ ಆ
ಬೆಳ್ಳನ ಬೆಳಗಾಯಿತು
ಎದ್ದಾವಾ ಎಳೆದುಂಬ
ಸೀಮುತ್ತೆ ತಾ ತುಂಬಾ

ಆ ಆ ಆ ಆ ಆ ಆ
ಎದ್ದಾವಾ ಎಳೆದುಂಬ
ಸೀಮುತ್ತೆ ತಾ ತುಂಬಾ

ಗೆಲವಿನ ಧ್ವಜಕಂಭ
ತ್ತುತ್ತೂರಿಸಿ ಹಿಡಿಕೊಂಬ
ಬೆಳ್ಳನ ಬೆಳಗಾಯಿತು
ಬೆಳ್ಳನ ಬೆಳಗಾಯಿತು

ಎಳೆನ್ನ ಚೇತನ
ಚೆಲುವಾ ಆ ಆ ಆ
ಬೆಳ್ಳನ ಬೆಳಗಾಯಿತು

ಕಿತ್ತೂರ ವಸಬಾಳೆ
ಸಕ್ಕರೆ ರಸಬಾಳೆಓ ಓ ಓ
ಕಿತ್ತೂರ ವಸಬಾಳೆ
ಸಕ್ಕರೆ ರಸಬಾಳೆ
ಹಿಂಡಿದ ನೊರೆಹಾಲು
ದಂಡಿನ ದೊರೆಪಾಲು
ಬೆಳ್ಳನ ಬೆಳಗಾಯಿತು
ಬೆಳ್ಳನ ಬೆಳಗಾಯಿತು

ಎಳೆನ್ನ ಚೇತನ
ಚೆಲುವಾ….ಆ ಆ ಆ
ಬೆಳ್ಳನ ಬೆಳಗಾಯಿತು

Bellane Belagayithu Video Song

Conclusion:

We hope Bellane Belagayithu Song Lyrics in Kannada will definitely help you. If you find this helpful then please help us by sharing this article with your friends and family.

If you need any changes in the above lyrics or you find any mistakes please feel free to contact us by visiting our Contact Us Page. Thank You…

Keep Connected with us…

Leave a Comment