Marali Manasagide Lyrics in Kannada- GENTLEMAN

Song Name: Marali Manasaagide
Singer: Sanjith Hegde, C.R.Bobby
Music Composer: Ajaneesh Loknath
Lyrics: Nagarjun Sharma, Kinnal Raj
Music Label: Anand Audio

Marali Manasaagide Song Lyrics in Kannada

ಮರಳಿ ಮನಸಾಗಿದೆ ಸಾಗಿದೆ ನಿನ್ನ ಹೃದಯಕೆ
ಪಯಣ ಶುರುವಾಗಿದೆ ಕೋರಿದೆ ಪ್ರೀತಿ ಕಾಣಿಕೆ

ಮತ್ತೆ ಮತ್ತೆ ಮನಸು ಶರಣಾದ ಹಾಗಿದೆ
ಕಿರು ಬೆರಳು ಬಯಸಿದೆ ಸಲುಗೆ
ಇರಬೇಕು ಜೊತೆಯಾಗಿ ನಿನ್ನಲಿ ನಾ…

ಮಿಂಚುತ್ತಿದೆ ಮಿಂಚುತ್ತಿದೆ ನಿನ್ನಿಂದ ಕನಸೆಲ್ಲ ಹೆಚ್ಚುತ್ತಿದೆ !
ಮಿಂಚುತ್ತಿದೆ ಇಗೊ ಮಿಂಚುತ್ತಿದೆ
ಹೃದಯಕ್ಕೆ ಬಿರುಸಾಗಿ ಬಂತು ಕಣೇ!

ಮರಳಿ ಮನಸಾಗಿದೆ ಸಾಗಿದೆ ನಿನ್ನ ಹೃದಯಕೆ
ಪಯಣ ಶುರುವಾಗಿದೆ ಕೋರಿದೆ ಪ್ರೀತಿ ಕಾಣಿಕೆ

ಸಂಯಮ ದುಪ್ಪಟ್ಟು ಆದಂತಿದೆ
ನೀನೊಂತರ ನಯನ ಅದ್ಬುತ
ಆಗಮ ಉಸಿರೊಂದು ಉಸಿರಾಗಿದೆ
ತಪ್ಪಾದರೆ ಬಚ್ಚಾಯಿಸು ಪ್ರೀತೀಲಿ
ಗುರಾಯಿಸು ಹಗಲೇ ಹಗೆಯಾದ ಈ ಜೀವಕೆ ಬೆಳಕು ನೀನಾಗಿಯೆ…
ಬದುಕು ಕುರುಡಾದ ಈ ಮೋಸಕೆ ಉಸಿರು ನೀನಾಗಿಯೆ…

ಮತ್ತೆ ಮತ್ತೆ ಮನಸು ಶರಣಾದ ಹಾಗಿದೆ
ಕಿರು ಬೆರಳು ಬಯಸಿದೆ ಸಲುಗೆ
ಇರಬೇಕು ಜೊತೆಯಾಗಿ ನಿನ್ನಲಿ ನಾ..

ಮಿಂಚುತ್ತಿದೆ ಮಿಂಚುತ್ತಿದೆ ನಿನ್ನಿಂದ
ಕನಸೆಲ್ಲ ಹೆಚ್ಚುತ್ತಿದೆ ಮಿಂಚುತ್ತಿದೆ ಇಗೋ ಮಿಂಚುತ್ತಿದೆ
ಹೃದಯಕ್ಕೆ ಬಿರುಸಾಗಿ ಬಂತು ಕಣೇ..!

Marali Manasaagide Lyrics in English

Marali Manasaagide
Saagide Ninna Hrudayake..
Payana Shuruvaagide
Koride Preethi Kaanike..

Matte Matte Manasu Sharanaada Haagide
Kiru Beralu Bayaside Saluge
Irabeku Jotheyaagi Ninnali
Naaaa..

Minchuttide.. Minchuttide..
Ninninda Kanasella Hechchuttide!
Minchuttide.. Igo Minchuttide..
Hrudayakke Birusaagi Banthu Kane!

Marali Manasaagide
Saagide Ninna Hrudayake..
Payana Shuruvaagide
Koride Preethi Kaanike..

Samyama Duppattu Aadanthide
Neenonthara Nayanaa Adbhutha..
Aagama.. Usirondhu Usiraagide
Tappadare Bachchayisu, Preethili Gurayisu
Hagale Hageyada Ee Jeevake
Belaku Neenagiye..
Baduku Kurudaada Ee Mosake
Usiru Neenagiye..

Matte Matte Manasu Sharanaada Haagide
Kiru Beralu Bayaside Saluge
Irabeku Jotheyaagi Ninnali
Naaaa..

Minchuttide.. Minchuttide..
Ninninda Kanasella Hechchuttide!
Minchuttide.. Igo Minchuttide..
Hrudayakke Birusaagi Banthu Kane!

Marali Manasaagide Video Song

Leave a Comment