Mussanje Veleli Song Lyrics in Kannada is one of the famous Kannada songs from the movie Addhuri (2012) starring Dhruva Sarja and Radhika Pandit.
The song was sung by Vaani Harikrishna. The lyrics of the song were penned by AP Arjun. And the music of the song was composed by V. Harikrishna.
The film was directed by AP Arjun. The movie was produced by C.M.R Shankar Reddy and Keerthy Swami. The song was released under the label of Anand Audio.
Table of Contents
Mussanje Veleli Song Details
Song Name: | Mussanje Veleli |
Singer: | Vaani Harikrishna |
Music Composer: | V. Harikrishna |
Lyrics: | AP Arjun |
StarCast: | Dhruva Sarja and Radhika Pandit. |
Music Label: | Anand Audio |
Mussanje Veleli Song Lyrics in Kannada
ಮುಸ್ಸಂಜೆ ವೇಳೆಲಿ
ಮುಸ್ಸಂಜೆ ವೇಳೆಲಿ ಮುತ್ತಿಟ್ಟ ಉಸಿರನೇ
ಬಿಟ್ಟೋಗೋ ದಾರಿಯಲ್ಲಿ ಖುಷಿಯೇ ಇಲ್ಲ
ಒಟ್ಟಾದ ಹೆಜ್ಜೇನ ಕಿತ್ತಿಟ್ಟು ಹೊರಡೋಕೆ
ಜೊತೆ ಇದ್ದ ನೆರಳಿಗು ಯಾಕೋ ಇಷ್ಟ ಇಲ್ಲಾ
ಒಲವಿಲ್ಲದ ಒಡಲೆಲ್ಲಿದೆ..
ತಾಯಿಯಿಲ್ಲದ ಮಡಿಲೆಲ್ಲಿದೇ
ಕಣ್ಣಿರಿಗೂ ಒಂದು ಕೊನೆಯ ಆಸೆ ಇದೆ
ಕಣ್ಣಿಲ್ಲದ ಪ್ರೀತಿಯ ಕೇಳದೆ ಸಾಯುತಿದೆ
ಮುಸ್ಸಂಜೆ ವೇಳೆಲಿ ಮುತ್ತಿಟ್ಟ ಉಸಿರನೇ
ಬಿಟ್ಟೋಗೋ ದಾರಿಯಲ್ಲಿ ಖುಷಿಯೇ ಇಲ್ಲ
ಒಟ್ಟಾದ ಹೆಜ್ಜೇನ ಕಿತ್ತಿಟ್ಟು ಹೊರಡೋಕೆ
ಜೊತೆ ಇದ್ದ ನೆರಳಿಗು ಯಾಕೋ ಇಷ್ಟ ಇಲ್ಲಾ…
ನಿನ್ನಾಣೆಗು ಗೊತ್ತಿಲ್ಲಾ ಈ ಒಂಟಿಯ ಹೊಸ ಆಟ
ಕಳೆದೋಗೋ ಮುನ್ನ ಕೈ ಸೇರಬಾರದೆ
ಮಾತಿಲ್ಲದೆ ಕುಂತಿದ್ದ ಆ ಮೌನದ ಮನವಿನಾ
ಏನೆಂದು ನೀನೋಮ್ಮೆ ಕೇಳಬಾರದೆ
ಹಳೆ ಜಾಗ ಹೊಸ ನೋವು ದಿನ ಕಳೆಯಲು ಗೊತ್ತಿಲ್ಲಾ
ಎದೆಗೂಡ ಗಡಿಯಾರ ನೀನಿಲ್ಲದೆ ನಡೆಯಲ್ಲ
ಚೂರಾಗದ ಮನಸೆಲ್ಲಿದೆ ಚೂರಾದರೂ ಮನಸು ಇದೆ
ಆ ಮುತ್ತಿಗೂ ಹಣೆಯ ಮುಟ್ಟಿದ ನೆನಪು ಇದೆ
ಹಣೆ ಮುಟ್ಟಿದ ತಪ್ಪಿಗೆ ಶಿಕ್ಷೆಯ ಕೇಳುತಿದೆ…
ಓ.. ಮುಸ್ಸಂಜೆ ವೇಳೆಲಿ ಮುತ್ತಿಟ್ಟ ಉಸಿರನೇ
ಬಿಟ್ಟೋಗೋ ದಾರಿಯಲ್ಲಿ ಖುಷಿಯೇ ಇಲ್ಲ
ಒಟ್ಟಾದ ಹೆಜ್ಜೇನ ಕಿತ್ತಿಟ್ಟು ಹೊರಡೋಕೆ
ಜೊತೆ ಇದ್ದ ನೆರಳಿಗು ಯಾಕೋ ಇಷ್ಟ ಇಲ್ಲಾ…
ಎದೆ ಮೇಲೆ ಮಾಡಿದ್ದ ಆ ಆಣೆಗೂ ಭಾಷೆಗೂ
ಬಲವಿದ್ದರೆ ಒಲವನ್ನು ಕಾಯಬಾರದೆ
ಉಸಿರೋಗೋ ಮುಂಚೇನೆ ಹೃದಯಕ್ಕೆ ತಾಯಾಗಿ
ಬಡಿತಗಳ ಕೈ ತುತ್ತ ನೀಡಬಾರದೆ
ಹೆಸರನ್ನು ಬರೆದಿದ್ದ ಆ ಗೋಡೆಗೂ ಉಸಿರಿಲ್ಲ
ಮನಸಾರೆ ಅಲಿಸೋಕೆ ಇದು ಬೊಂಬೆಯ ಕನಸಲ್ಲ
ಈಗಾಗಲೇ ನೋವಾಗಿದೆ ದೂರಾಗಲು ಭಯವಾಗಿದೆ
ನಿನ್ನೊಟ್ಟಿಗೆ ಕಳೆದ ನೆನಪೇ ಕಾಡುತಿದೆ
ನನ್ನ ಕನಸಿನ ಪೆಟ್ಟಿಗೆ ಬೀಗವ ಬೇರುತಿದೆ
ಓ.. ಮುಸ್ಸಂಜೆ ವೇಳೆಲಿ ಮುತ್ತಿಟ್ಟ ಉಸಿರನೇ
ಬಿಟ್ಟೋಗೋ ದಾರಿಯಲ್ಲಿ ಖುಷಿಯೇ ಇಲ್ಲ
ಒಟ್ಟಾದ ಹೆಜ್ಜೇನ ಕಿತ್ತಿಟ್ಟು ಹೊರಡೋಕೆ
ಜೊತೆ ಇದ್ದ ನೆರಳಿಗು ಯಾಕೋ ಇಷ್ಟ ಇಲ್ಲಾ…
ಮುಸ್ಸಂಜೆ ವೇಳೆಲಿ ಮುತ್ತಿಟ್ಟ ಉಸಿರನೇ
ಬಿಟ್ಟೋಗೋ ದಾರಿಯಲ್ಲಿ ಖುಷಿಯೇ ಇಲ್ಲ
ಒಟ್ಟಾದ ಹೆಜ್ಜೇನ ಕಿತ್ತಿಟ್ಟು ಹೊರಡೋಕೆ
ಜೊತೆ ಇದ್ದ ನೆರಳಿಗು ಯಾಕೋ ಇಷ್ಟ ಇಲ್ಲಾ
ಒಲವಿಲ್ಲದ ಒಡಲೆಲ್ಲಿದೆ..
ತಾಯಿಯಿಲ್ಲದ ಮಡಿಲೆಲ್ಲಿದೇ
ಕಣ್ಣಿರಿಗೂ ಒಂದು ಕೊನೆಯ ಆಸೆ ಇದೆ
ಕಣ್ಣಿಲ್ಲದ ಪ್ರೀತಿಯ ಕೇಳದೆ ಸಾಯುತಿದೆ
ಮುಸ್ಸಂಜೆ ವೇಳೆಲಿ ಮುತ್ತಿಟ್ಟ ಉಸಿರನೇ
ಬಿಟ್ಟೋಗೋ ದಾರಿಯಲ್ಲಿ ಖುಷಿಯೇ ಇಲ್ಲ
ಒಟ್ಟಾದ ಹೆಜ್ಜೇನ ಕಿತ್ತಿಟ್ಟು ಹೊರಡೋಕೆ
ಜೊತೆ ಇದ್ದ ನೆರಳಿಗು ಯಾಕೋ ಇಷ್ಟ ಇಲ್ಲಾ…
ನಿನ್ನಾಣೆಗು ಗೊತ್ತಿಲ್ಲಾ ಈ ಒಂಟಿಯ ಹೊಸ ಆಟ
ಕಳೆದೋಗೋ ಮುನ್ನ ಕೈ ಸೇರಬಾರದೆ
ಮಾತಿಲ್ಲದೆ ಕುಂತಿದ್ದ ಆ ಮೌನದ ಮನವಿನಾ
ಏನೆಂದು ನೀನೋಮ್ಮೆ ಕೇಳಬಾರದೆ
ಹಳೆ ಜಾಗ ಹೊಸ ನೋವು ದಿನ ಕಳೆಯಲು ಗೊತ್ತಿಲ್ಲಾ
ಎದೆಗೂಡ ಗಡಿಯಾರ ನೀನಿಲ್ಲದೆ ನಡೆಯಲ್ಲ
ಚೂರಾಗದ ಮನಸೆಲ್ಲಿದೆ ಚೂರಾದರೂ ಮನಸು ಇದೆ
ಆ ಮುತ್ತಿಗೂ ಹಣೆಯ ಮುಟ್ಟಿದ ನೆನಪು ಇದೆ
ಹಣೆ ಮುಟ್ಟಿದ ತಪ್ಪಿಗೆ ಶಿಕ್ಷೆಯ ಕೇಳುತಿದೆ…
ಓ.. ಮುಸ್ಸಂಜೆ ವೇಳೆಲಿ ಮುತ್ತಿಟ್ಟ ಉಸಿರನೇ
ಬಿಟ್ಟೋಗೋ ದಾರಿಯಲ್ಲಿ ಖುಷಿಯೇ ಇಲ್ಲ
ಒಟ್ಟಾದ ಹೆಜ್ಜೇನ ಕಿತ್ತಿಟ್ಟು ಹೊರಡೋಕೆ
ಜೊತೆ ಇದ್ದ ನೆರಳಿಗು ಯಾಕೋ ಇಷ್ಟ ಇಲ್ಲಾ…
ಎದೆ ಮೇಲೆ ಮಾಡಿದ್ದ ಆ ಆಣೆಗೂ ಭಾಷೆಗೂ
ಬಲವಿದ್ದರೆ ಒಲವನ್ನು ಕಾಯಬಾರದೆ
ಉಸಿರೋಗೋ ಮುಂಚೇನೆ ಹೃದಯಕ್ಕೆ ತಾಯಾಗಿ
ಬಡಿತಗಳ ಕೈ ತುತ್ತ ನೀಡಬಾರದೆ
ಹೆಸರನ್ನು ಬರೆದಿದ್ದ ಆ ಗೋಡೆಗೂ ಉಸಿರಿಲ್ಲ
ಮನಸಾರೆ ಅಲಿಸೋಕೆ ಇದು ಬೊಂಬೆಯ ಕನಸಲ್ಲ
ಈಗಾಗಲೇ ನೋವಾಗಿದೆ ದೂರಾಗಲು ಭಯವಾಗಿದೆ
ನಿನ್ನೊಟ್ಟಿಗೆ ಕಳೆದ ನೆನಪೇ ಕಾಡುತಿದೆ
ನನ್ನ ಕನಸಿನ ಪೆಟ್ಟಿಗೆ ಬೀಗವ ಬೇರುತಿದೆ
ಓ.. ಮುಸ್ಸಂಜೆ ವೇಳೆಲಿ ಮುತ್ತಿಟ್ಟ ಉಸಿರನೇ
ಬಿಟ್ಟೋಗೋ ದಾರಿಯಲ್ಲಿ ಖುಷಿಯೇ ಇಲ್ಲ
ಒಟ್ಟಾದ ಹೆಜ್ಜೇನ ಕಿತ್ತಿಟ್ಟು ಹೊರಡೋಕೆ
ಜೊತೆ ಇದ್ದ ನೆರಳಿಗು ಯಾಕೋ ಇಷ್ಟ ಇಲ್ಲಾ…
Mussanje Veleli Song Lyrics in English
Mussange veleli mutthitta usirane
Bit hogo dariyalli kushiye illa
Ottada hejjena kitthittu horadoke
Jothe idda neraligu yako ishta illa
Olavillada odalellide
Thayillada madil yellide
Kannirigu ondu koneya ase ide
Kannillada preethi kelade sayuthidhe
Mussange veleli mutthitta usirane
Bit hogo dariyalli kushiye illa
Ottada hejjena kitthittu horadoke
jothe idda neraligu yako ishta illa
Ninnanegu gottilla
e ontiya hosa ata
Kaledh hogo munna kai serabarade
Mathillade kunthidda
a mounada manavina Y
en yendu ninnomme kela baradhe
Hale jaga hosa novu dina kaleyalu gottilla
Yede gooda gadiyara nee nillade nadeyolla
Chur agada manas yellidhe
Chur adaru manasu idhe
A mutthigu aneya muttida nenapu idhe
Ane muttida thappige shiksheyu keluthidhe
Oh..Mussange veleli mutthitta usirane
Bit hogo dariyali kushiye illa
Ottada hejjena, kitthittu horadoke
jothe idda neraligu yako istha illa
Yede mele madidda ah anegu bashegu
Bhala viddare olavannu kayabarade
Usirogo munchene hrudayakke thayagi
badithagala kai thuttha needabarade
Hesarannu baredidda aa godegu usirilla
Manasare alisoke idu gombeya kanasalla
Eg agale novagide dooragalu bhayavagide
Nin ottige kalede nenape kaduthide
Nana kanasina pettige beega beeruthide
Oh..Mussange veleli mutthitta usirane
Bit hogo dariyali kushiye illa
Ottada hejjena, kitthittu horadoke
jothe idda neraligu yako istha illa
Mussanje Veleli Video Song
We hope Mussanje Veleli Song Lyrics in Kannada will definitely help you. If you find this helpful then please help us by sharing this article with your friends and family.
If you need any changes in the above lyrics or you find any mistakes please feel free to contact us by visiting our Contact Us Page. Thank You…