“Sum Sumne Nagtale Lyrics in Kannada” is a beautiful song that has captured the hearts of music lovers all over Karnataka. Penned by renowned lyricist Upendra, the song’s soulful lyrics reflect the joys and sorrows of life and love, making it a timeless classic.
The music for Sum Sumne Nagtale Lyrics in Kannada has been composed by the talented Gurukiran, who has perfectly captured the essence of the lyrics with his beautiful melodies and arrangements.
The song has been rendered by the soulful voice of Rajesh Krishnan, who has breathed life into the lyrics with her mesmerizing vocals.
This beautiful song has been released under the banner of T-Series Kannada, and it has touched the hearts of countless listeners with its soul-stirring lyrics and captivating melody
In this article, we will delve deeper into the lyrics of Sum Sumne Nagtale Song and explore the story behind the song, as well as the various elements that make it a musical masterpiece. So, let’s get started!”
Sum Sumne Nagtale Song Details
Song Name: | Sum Sumne Nagtale |
Singer: | Rajesh Krishnan |
Music Composer: | Gurukiran |
Lyrics: | Upendra |
StarCast: | Upendra and Prema |
Music Label: | T-Series Kannada |
Sum Sumne Nagtale Song Lyrics in Kannada
ಸುಮ್ ಸುಮ್ನೆ ನಗ್ತಾಳೆ ಎ ಎ ಎ
ಜುಮ್ ಜುಮ್ನೇ ಮಿಂಚ್ ತ್ತಾಳೆ ಎ ಎ ಎ
ಯವ್ವನವೆ ಹಾಯ್ ಲೈಲು..
ಹೃದಯಗಳ ಬ್ರೇಕ್ ಫೆಲು
ಆಕ್ಸಿಡೆಂಟ್ ಆಗೋಗಿದೆ
ಸುಮ್ ಸುಮ್ನೆ ನಗ್ತಾಳೆ ಏಏಏ
ಜುಮ್ ಜುಮ್ನೇ ಮಿಂಚ್ ತ್ತಾಳೆ ಏಏ??
ಹಾರ್ಟ್ ಅನ್ನೋ ಇಂಜಿನ್ ಸಿಸಾಗೋಯ್ತು
ಬುದ್ದಿಯ ಹೆಲ್ಮೆಟ್ ಹಾರೋಯ್ತು
ಪ್ರಾಯದ ಗ್ಲಾಸ್ಸು ಚೂರಾಗೋಯ್ತು
ಯೋಜ್ಜೆಯ ಬಾನಟ್ ಹಾರೋಯ್ತು
ಬಾಡಿಗಳೆರಡೂ ಕ್ರಾಷ್ ಆಗೋದ್ರೂ
ಲವ್ ಲೈಟ್ಸು ಆನ್ ಆಗಿದೆ
ಸುಮ್ ಸುಮ್ನೆ ನಗ್ತಾಳೆ…ಎ ಎ ಎ
ಜುಮ್ ಜುಮ್ನೆ ಮಿಂಚ್ತಾಳೆ…ಎ ಎ ಎ
ಯವ್ವನವೆ ಹಾಯ್ ಲೈಲು..
ಹೃದಯಗಳ ಬ್ರೇಕ್ ಫೆಲು
ಆಕ್ಸಿಡೆಂಟ್ ಆಗೋಗಿದೆ
ಮನಸೆಂಬ ಬ್ಯಾಟರಿ ವೀಕಾಗೊಯ್ತು
ಮಾತುಗಳೆಲ್ಲ ಆಫ್ ಆಯ್ತು
ಅಪ್ಪುಗೆಯಿಂದ ಅಕ್ಸಿಲ್ ಕಟ್ಟಾಯ್ತು
ಮುತ್ತಿಗೆಯಿಂದ ಜಾಮ್ ಆಯ್ತು
ಇಷ್ಟೆಲ್ಲ ಆದ್ರೂ ಡೆಕ್ಕಲ್ಲಿ ಮಾತ್ರ
ಲವ್ ಸಾಂಗು ಬರ್ತಾ ಇದೆ..ಎಎಎ
ಸುಮ್ ಸುಮ್ನೆ ನಗ್ತಾಳೆ…ಎ ಎ ಎ
ಜುಮ್ ಜುಮ್ನೆ ಮಿಂಚ್ತಾಳೆ…ಎ ಎ ಎ
ಯವ್ವನವೆ ಹಾಯ್ ಲೈಲು..
ಹೃದಯಗಳ ಬ್ರೇಕ್ ಫೆಲು
ಆಕ್ಸಿಡೆಂಟ್ ಆಗೋಗಿದೆ
ಸುಮ್ ಸುಮ್ನೆ ನಗ್ತಾಳೆ…ಎಎ
ಜುಮ್ ಜುಮ್ನೇ ಮಿಂಚ್ತಾಳೆ…||
ಹಾರ್ಟ್ ಅನ್ನೋ ಇಂಜಿನ್ ಸಿಸಾಗೋಯ್ತು
ಬುದ್ದಿಯ ಹೆಲ್ಮೆಟ್ ಹಾರೋಯ್ತು
ಪ್ರಾಯದ ಗ್ಲಾಸ್ಸು ಚೂರಾಗೋಯ್ತು
ಯೋಜ್ಜೆಯ ಬಾನಟ್ ಹಾರೋಯ್ತು
ಬಾಡಿಗಳೆರಡೂ ಕ್ರಾಷ್ ಆಗೋದ್ರೂ
ಲವ್ ಲೈಟ್ಸು ಆನ್ ಆಗಿದೆ
ಸುಮ್ ಸುಮ್ನೆ ನಗ್ತಾಳೆ…ಎ ಎ ಎ
ಜುಮ್ ಜುಮ್ನೆ ಮಿಂಚ್ತಾಳೆ…ಎ ಎ ಎ
ಯವ್ವನವೆ ಹಾಯ್ ಲೈಲು..
ಹೃದಯಗಳ ಬ್ರೇಕ್ ಫೆಲು
ಆಕ್ಸಿಡೆಂಟ್ ಆಗೋಗಿದೆ
ಮನಸೆಂಬ ಬ್ಯಾಟರಿ ವೀಕಾಗೊಯ್ತು
ಮಾತುಗಳೆಲ್ಲ ಆಫ್ ಆಯ್ತು
ಅಪ್ಪುಗೆಯಿಂದ ಅಕ್ಸಿಲ್ ಕಟ್ಟಾಯ್ತು
ಮುತ್ತಿಗೆಯಿಂದ ಜಾಮ್ ಆಯ್ತು
ಇಷ್ಟೆಲ್ಲ ಆದ್ರೂ ಡೆಕ್ಕಲ್ಲಿ ಮಾತ್ರ
ಲವ್ ಸಾಂಗು ಬರ್ತಾ ಇದೆ..ಎಎಎ
ಸುಮ್ ಸುಮ್ನೆ ನಗ್ತಾಳೆ…ಎ ಎ ಎ
ಜುಮ್ ಜುಮ್ನೆ ಮಿಂಚ್ತಾಳೆ…ಎ ಎ ಎ
ಯವ್ವನವೆ ಹಾಯ್ ಲೈಲು..
ಹೃದಯಗಳ ಬ್ರೇಕ್ ಫೆಲು
ಆಕ್ಸಿಡೆಂಟ್ ಆಗೋಗಿದೆ
ಸುಮ್ ಸುಮ್ನೆ ನಗ್ತಾಳೆ…ಎಎ
ಜುಮ್ ಜುಮ್ನೇ ಮಿಂಚ್ತಾಳೆ…
Sum Sumne Nagtale Song Lyrics in English
Sumsumne Nagthale… Jumjumne Minchthale
Yauvannave I Love You…Hrudayagala Breakfailu…
Accident Aaghogide…
Sumsumne Nagthale… Jumjumne Minchthale
Heart Yemba Engine Ceazagoythu
Buddiya Helmet Haaroythu
Prayada Glasu Chooragoythu
Yojjeya Bonnet Haaroythu
Bodygaredu Crash aagi Hodru
Love Lights Aaragide
Sumsumne Nagthale… Jumjumne Minchthale
Yauvannave I Love You…Hrudayagala Breakfailu…
Accident Aaghogide…
Manasemba Battery Weeakagoythu
Maatugalella Off Aaythu
Appugeyinda Accil Kattaythu
Muttigeyeduru Jam Aaaythu
Ishtella Aadru Deckalli Maathra
Love Song Barthaide
Sumsumne Nagthale… Jumjumne Minchthale
Yauvannave I Love You…Hrudayagala Breakfailu…
Accident Aaghogide…
Sum Sumne Nagtale Video Song
We hope Sum Sumne Nagtale Song Lyrics in Kannada will definitely help you. If you find this helpful then please help us by sharing this article with your friends and family.
If you need any changes in the above lyrics or you find any mistakes please feel free to contact us by visiting our Contact Us Page. Thank You…