Trademark Lyrics in Kannada is here! It is a song from the latest movie James.
James is Punith Rajkumar’s new movie in Kannada Film Industry. Trademark song was sung by Mc Vickey, Aditi Sagar, Chandan Shetty, Sharmila, Yuva Rajkumar, and Charan Raj. And the lyrics was penned by Chethan Kumar. The music was composed by Charan Raj.
Trademark song is starring by Power Star Puneeth Rajkumar, Dr. Shiva Rajkumar, Raghavendra Rajkumar, and Priya Anand.
Table of Contents
Trademark Lyrics Song Details
Song Name: | Trademark Lyrics |
Singer: | Mc Vickey, Aditi Sagar, Chandan Shetty, Sharmila, Yuva Rajkumar, and Charan Raj |
Music Composer: | Charan Raj |
Lyrics: | Chethan Kumar |
Music Label: | PRK Audio |
Trademark Lyrics In Kannada
ಇವರ ಬಗ್ಗೆ ನಿಂಗೆ ಇಂಟ್ರೋಡಕ್ಶನ್ ಬೇಕ
ಇವರ ಬಗ್ಗೆ ನಿಂಗೆ ಇನ್ಫಾರ್ಮೇಶನ್ ಬೇಕ
ಎಲ್ಲ ಹೇಳುತೀನಿ ಕೇಳಿ ಕೇಳಿ
ಸೌಂಡ್ ಜಾಸ್ತಿ ಮಾಡೋಲೆ
ಟ್ರೇಡ್ ಮಾರ್ಕ್!
ಧಿಮಾಕು ಎಲ್ಲ ಬಿಟ್ಟಾಕು
ನೋಡು ಬಂದಾಯ್ತು ಪವರ್ಫುಲ್ ಮಾಲಿಕು
ಇವರ ಮಾತುಗಳು ಯಾವತ್ತಿಗೂ ಖಡಕ್ಕು
ಬೇಡ ಕಮಕ್ಕು ಗಿಮಿಕ್ಕು ಚಮಕ್ಕು ಕಿರಿಕ್ಕು
ಖದರಿಗೆ ಇವರೇ ಕಿಂಗು
ಕಂಪೆರೆಲ್ಲ ಮಾಡ್ಕೋಬೇಡ
ಬೇರೆ ಲೆವೆಲ್ಲು ಕಣೋ
ಕಾಂಪಿಟೆಶನ್ ಅಂತು ಬೇಡ
ಬೇರೆ ಲೆವೆಲ್ಲು ಕಣೋ
ಗುಂಡಿಗೆ ಡಬಲ್ ಇದ್ರೂ
ನಿನಗೆ ಟ್ರಬಲ್ ಕಣೋ
ಆವಾಜ್ ಎಲ್ಲ ಬೇಡ ಕೇಳೋ
ಸ್ಟೈಲ್ ಗುನು ಸ್ಮೈಲ್ ಗುನು
ಟ್ರೇಡ್ ಮಾರ್ಕ್!
ಸ್ಪೀಡ್ ಗುನು ಪ್ರೈಡ್ ಗುನು
ಟ್ರೇಡ್ ಮಾರ್ಕ್!
ಲುಕ್ ಗುನು ಸ್ಟೆಪ್ ಗುನು
ಟ್ರೇಡ್ ಮಾರ್ಕ್!
ಜೋಶ್ ಗುನು ಕ್ರೇಜ್ ಗುನು
ಟ್ರೇಡ್ ಮಾರ್ಕ್!
ಹೇಯ್ ನೋಡೋ ನೋಡೋ ನೋಡೋ ನೋಡೋ
ಧೈರ್ಯಕೆ ಟೀಸರ್
ಫಾಸ್ಟ್ ಅಂಡ್ ಫ್ಯುರಿಯಾಸ್ ಇವರೇ ಟರ್ಮಿನೇಟರ್
ಹೇಯ್ ಕೇಳೋ ಕೇಳೋ ಕೇಳೋ ಕೇಳೋ
ಟ್ರಿಗರ್ ಆದ್ರೆ ಫೈರ್
ಬೀಸ್ಟ್ ಮೋಡ್ ಅಲ್ಲಿ ಅಬ್ಬಬ್ಬ ಟೆರರ್
ತಿಳ್ಕೋ ಮಗುವೆ ಇವರ ಸ್ಟೋರಿ
ಕನ್ನಡಕ್ಕೆ ರಾಯಭಾರಿ
ಮರೆಯದಂಗೆ ಓದ್ಕೋ ಹಿಸ್ಟರಿ
ಇವರೇ ನೋಡು ಹೊಳೆವ ಮೆರೆವ ಜಯಭೇರಿ
ಸ್ಪೈಡರ್ ಮ್ಯಾನ್ ಸೂಪರ್ ಮ್ಯಾನ್ ಬ್ಯಾಟ್ ಮ್ಯಾನ್
ಅಂಟ್ ಮ್ಯಾನ್ ಆಕ್ವಾ ಮ್ಯಾನ್ ಐರನ್ ಮ್ಯಾನ್
ಎಲ್ಲ ವರ್ಷನ್ಸ್ ಇಲ್ಲೇ ಇದೆ 3D ಅಲ್ಲಿ ನೋಡೋ
ಫ್ಯಾನ್ಸ್ ಗೆ ಇವರೇ ಗಾಡು
ಗೇಮ್ ಗುನು ಫೇಮ್ ಗುನು
ಟ್ರೇಡ್ ಮಾರ್ಕ್!
ಬ್ರಾಂಡ್ ಗುನು ಸೌಂಡ್ ಗುನು
ಟ್ರೇಡ್ ಮಾರ್ಕ್!
ರೇಸ್ ಗುನು ಕ್ರೆಜ್ ಗುನು
ಟ್ರೇಡ್ ಮಾರ್ಕ್!
ಬಜಾರಿಗು ಬಿಸಿನೆಸ್ ಗುನು
ಟ್ರೇಡ್ ಮಾರ್ಕ್!
ಒಂದು ಕಾಡಿನಲ್ಲಿ ಒಂದು ಒಳ್ಳೆ ಸಿಂಹ
ಎಲ್ಲ ಪ್ರಾಣಿಗಳಿಗುನು
ಬದುಕೋಕ್ಕೆ ಜಾಗ ಕೊಟ್ಟರೆ
ಅವರಿಗೆ ಕೌನ್ಟರ್?
ಎಲ್ಲ ಮರೆತು ಬಿಟ್ಟರೆ
ಅಡ್ವಾನ್ಟೆಜ್ ತೆಗೆದುಕೊಂಡು
ಗುಂಪುಗಳ ಕಟ್ಟೋದೇ ಕಾಲನ್ನು ಎಲೆಯೋದೆ
ನಾನು ಸಿಂಹ ನಾನು ಸಿಂಹ
ಅಂತ ಎಲ್ಲ ಮೆರಿಯೋದೆ.. ಅಬ್ಬಬ್ಬಬ್ಬ
ಕೋಪಗೊಂಡ ಸಿಂಹ ಆವಜನ್ನು ಬಿಟ್ಟರೆ
ಎಲ್ಲ ಪ್ರಾಣಿಗಳು ಗ್ಯಾಪ್ ಚುಪ್ ಆಗೋದೇ
ರೊಚ್ಚಿಗೆದ್ದು ಕ್ರೂರಿಯಾಗಿ ಬೇಟೆಗೆಂದು ಇಳಿದರೆ
ಎಲ್ಲ ಪ್ರಾಣಿಗಳು ಎರರ ಬಿರ್ರಿ ಓಡೋದೇ
ವೈ ಮಾಮ?
ಸಿಂಹ ಕಿರ್ಚುದ್ರೆ ಮಾತ್ರ ಕಣೋ ಘರ್ಜನೆ
ಕಿಂಗ್ ಇಸ್ ಆಲ್ವೇಸ್ ಅ ಕಿಂಗ್ ಮಾಮ
ನೋಡೋ ನೋಡೋ ನೋಡೋ ಇವರೇ ಸಿಂಗಲ್ ಮಿಷನ್
ಅಳಿಯೋದಕ್ಕೆ ಆಗೋದಿಲ್ಲ ಇವರ ವಜನ್
ಆಲ್ ಟೈಮ್ ಇವರದೇ ಸೆಲೆಬ್ರೇಶನ್
ಕ್ಯಲ್ಕುಲೇಶನ್ ಬೇಡ ಆಲ್ವೇಸ್ ನಂಬರ್ ಒನ್
ರಾಜ ರಾಜ ರಾಜವಂಶ
ಹೆಮ್ಮೆ ಪಡುವ ಮುತ್ತಿನಂಶ
ಬೀಗೋದಿಲ್ಲ ಚೂರು ಮನುಷ್ಯ
ಅಡ್ಡಡ್ಡ ಸಿಕ್ಕುದ್ರೆ ಎಲ್ಲಾನು ದ್ವಂಸ
ರಾಂಬೊ ಹಾಕ್ ಐ ಘೋಸ್ಟ್ ರೈಡರ್
ಥಾರ್ ಹಲ್ಕ್ ಬ್ಲಾಕ್ ಪ್ಯಾಂಥರ್
ಎಲ್ಲ ವರ್ಷನ್ಸ್ ಇಲ್ಲೇ ಇದೆ ಸೈಡ್ ಅಲ್ಲಿ ನಿಂತು ನೋಡೋ
ಬಾಸ್ ಕ್ಲಾಸ್ ಮಾಸ್
ಗೆಲುವಿಗೂ ಹುರುಪಿಗು
ಟ್ರೇಡ್ ಮಾರ್ಕ್!
ಗತ್ತಿಗು ಗಮ್ಮತ್ತಿಗು
ಟ್ರೇಡ್ ಮಾರ್ಕ್!
ಮಾತಿಗೂ ಪ್ರೀತಿಗೂ
ಟ್ರೇಡ್ ಮಾರ್ಕ್!
ರೂಲ್ಸ್ ಗು ಫ್ಯಾನ್ಸ್ ಗು
ಟ್ರೇಡ್ ಮಾರ್ಕ್!
ಧಿಮಾಕು ಎಲ್ಲ ಬಿಟ್ಟಾಕು
ನೋಡು ಬಂದಾಯ್ತು ಪವರ್ಫುಲ್ ಮಾಲಿಕು
ಇವರ ಮಾತುಗಳು ಯಾವತ್ತಿಗೂ ಖಡಕ್ಕು
ಬೇಡ ಕಮಕ್ಕು ಗಿಮಿಕ್ಕು ಚಮಕ್ಕು ಕಿರಿಕ್ಕು
ಖದರಿಗೆ ಇವರೇ ಕಿಂಗು
ಜೇಮ್ಸ್!
Trademark Lyrics In English
Ivra Bagge Ninge Introduction Beka
Ivra Bagge Ninge Information Beka
Ella Heluthini Keli Keli
Sound Jasti Madole
Trademark!
Dhimaku Ella Bittaku
Nodu Bandaytu Powerful Maliku
Ivra Mathugalu Yavattigu Khadakku
Beda Kamakku Gimikku Chamakku Kirikku
Khadarige Ivare Kingu
Comparella Madkobeda
Bere Levellu Kano
Competition Anthu Beda
Bere Levellu Kano
Gundige Double Idru
Ninage Trouble Kano
Aawaz Ella Beda Kelo
Style Gunu Smile Gunu
Trademark!
Speed Gunu Pride Gunu
Trademark!
Look Gunu Step Gunu
Trademark!
Josh Gunu Craze Gunu
Trademark!
Hey Nodo Nodo Nodo Nodo
Dhairyake Teaser
Fast And Furious Ivre Terminator
Hey Kelo Kelo Kelo Kelo
Trigger Adre Fire
Beast Mode Alli Abbabba Terror
Tilko Maguve Ivara Story
Kannadakke Rayabhaari
Mareyadange Odko History
Ivre Nodu Holeva Mereva Jayabheri
Spiderman Superman Batman
Antman Aquaman Ironman
Ella Versions Ille Ide 3D Alli Nodo
Fans Ge Ivare Godu
Game Gunu Fame Gunu
Trademark!
Brand Gunu Sound Gunu
Trademark!
Race Gunu Craze Gunu
Trademark!
Bazaarigu Business Gu
Trademark!
Ondu Kaadinalli Ondu Olle Simha
Ella Praanigaligunu
Badukodakke Jaaga Kottare
Avarige Counter?
Ella Marethu Bittare
Advantage Tegedukondu
Gumpugala Kattode Kaalannu Eleyode
Nanu Simha Nanu Simha
Anta Ella Meriyode.. Abbabbabba
Kopagonda Simha Aawazannu Bittare
Ella Praanigalu Gapchup Aagode
Rochchigeddu Krooriyagi Betegendu Ilidare
Ella Praanigalu Erra Birri Odode
Why Mama?
Simha Kirchudre Matra Kano Gharjane
King is Always A King Mama
Nodo Nodo Nodo Ivre Single Mission
Aliyodakke Agodilla Ivara Vajan
All Time Ivarade Celebration
Calculation Beda Always Number One
Raja Raja Rajavamsha
Hemme Paduva Muttinamsha
Beegodilla Churu Manushya
Addadda Sikkudre Ellanu Dwamsa
Rambo Hwak Eye Ghost Rider
Thor Hulk Black Panther
Ella Versions Ille Ide Side Al Ninthu Nodo
Boss Class Mass
Geluvigu Hurupigu
Trademark!
Gattigu Gammattigu
Trademark!
Maathigu Preethigu
Trademark!
Rules Gu Fans Gu
Trademark!
Dhimaku Ella Bittaku
Nodu Bandaytu Powerful Maliku
Ivra Mathugalu Yavattigu Khadakku
Beda Kamakku Gimikku Chamakku Kirikku
Khadarige Ivare Kingu
James!
Trademark Lyrics Video Song
Conclusion:
We hope Trademark Lyrics in Kannada will definitely help you. If you find this helpful then please help us by sharing this article with your friends and family.
If you need any changes in the above lyrics or you find any mistakes please feel free to contact us by visiting our Contact Us Page. Thank You…
Keep Connected with us…