Yarilla Yarilla Song Lyrics in Kannada is one of the famous Kannada songs from the movie Addhuri (2012) starring Dhruva Sarja and Radhika Pandit.
The song was sung by Chetan Sosca. The lyrics of the song were penned by AP Arjun. And the music of the song was composed by V. Harikrishna.
The film was directed by AP Arjun. The movie was produced by C.M.R Shankar Reddy, and Keerthy Swami. The song was released under the label of Anand Audio.
Yarilla Yarilla Song Details
Song Name: | Yarilla Yarilla |
Singer: | Chetan Sosca |
Music Composer: | V. Harikrishna |
Lyrics: | AP Arjun |
StarCast: | Dhruva Sarja and Radhika Pandit. |
Music Label: | Anand Audio |
Yarilla Yarilla Song Lyrics in Kannada
ಯಾರಿಲ್ಲ ಯಾರಿಲ್ಲ ನಿನ್ನಂತೆ ಯಾರಿಲ್ಲ
ಯಾರಿಲ್ಲ ಯಾರಿಲ್ಲ ನಿನ್ನಂತೆ ಯಾರಿಲ್ಲ
ನಿನ್ನಷ್ಟು ಮುದ್ದಾಗಿ ನಂಗ್ಯಾರು ಕಂಡಿಲ್ಲ
ಗೊತ್ತಿಲ್ಲ ಗೊತ್ತಿಲ್ಲ ನಂಗಂತು ಗೊತ್ತಿಲ್ಲ
ನೀನಿಲ್ದೆ ಭೂಮೀಲಿ ಬದುಕೋದೆ ಗೊತ್ತಿಲ್ಲ
ಕಳೆದಿರೋ ಜೀವವೆ ಮರಳಿದೆ ಹೃದಯಕೆ
ಹುಡುಕಲು ಸಾದ್ಯವೆ ನಿಂಗೇ ಹೋಲಿಕೆ
ನನ್ ಲವ್ ನೀನೇ ಸಿಂಡ್ರೆಲಾ…
ನನ್ ಲವ್ ನೀನೇ ಸಿಂಡ್ರೆಲಾ…
ಯಾರಿಲ್ಲ ಯಾರಿಲ್ಲ ನಿನ್ನಂತೆ ಯಾರಿಲ್ಲ
ನಿನ್ನಷ್ಟು ಮುದ್ದಾಗಿ ನಂಗ್ಯಾರು ಕಂಡಿಲ್ಲ
ಗೊತ್ತಿಲ್ಲ ಗೊತ್ತಿಲ್ಲ ನಂಗಂತು ಗೊತ್ತಿಲ್ಲ
ನೀನಿಲ್ದೆ ಭೂಮೀಲಿ ಬದುಕೋದೆ ಗೊತ್ತಿಲ್ಲ
ಕನಸು ಒಂದೊಂದು
ನಾಮುಂದು ತಾಮುಂದು ಎಂದು, ಬರುತಿಹೆ
ನಿನ್ನ ಮುತ್ತನ್ನು ಕೇಳೋಕೆ
ಮುಂದಾಗಿ ಬಂದು, ಕುಳಿತಿವೆ
ಸುಮ್ಮನೆ ಸೋಲಲು
ಕೊಡುವೆಯಾ ಅನುಮತಿ
ಸೂರ್ಯ ಮುಟ್ಟೋಕು ಸಿಗದ,
ಯಾವ ಪದದಲ್ಲು ಇರದ
ಎದೆಯ ಹಾಳೇಲಿ ಉಳಿದ,
ಹೇ.. ಹೇ.. ಹೇ.. ಹೇ..
ನನ್ ಲವ್ ನೀನೇ ಸಿಂಡ್ರೆಲಾ…
ನನ್ ಲವ್ ನೀನೇ ಸಿಂಡ್ರೆಲಾ…
ಯಾರಿಲ್ಲ ಯಾರಿಲ್ಲ ನಿನ್ನಂತೆ ಯಾರಿಲ್ಲ
ನಿನ್ನಷ್ಟು ಮುದ್ದಾಗಿ ನಂಗ್ಯಾರು ಕಂಡಿಲ್ಲ
ಗೊತ್ತಿಲ್ಲ ಗೊತ್ತಿಲ್ಲ ನಂಗಂತು ಗೊತ್ತಿಲ್ಲ
ನೀನಿಲ್ದೆ ಭೂಮೀಲಿ ಬದುಕೋದೆ ಗೊತ್ತಿಲ್ಲ
ಕಡಲ ಬಾಯಲ್ಲಿ ಕೈಹಾಕಿ
ಮುತ್ತೊಂದ ತಂದು, ಕೊಡುವೆನು
ಬೆಳ್ಳಿ ಬಾನಲ್ಲಿ ಕೈಚಾಚಿ
ನಿನ್‌ಹೆಸರ ಒಮ್ಮೆ, ಬರೆವೆನು
ಪ್ರತಿಕ್ಷಣ ನಿನ್ನನೇ ಜಪಿಸುವಾ ಉಸಿರಿದು
ಕಂಪು ಕಸ್ತೂರಿ ಸುರಿದ, ನಗುವ ಕಾವೇರಿ ಮೊಗದ
ನನ್ನ ಕಣ್ಣಲ್ಲೇ ಮೆರೆದ,
ಹೇ.. ಹೇ.. ಹೇ.. ಹೇ.. ನೀನೇ ನನ್ನ ಸಿಂಡ್ರೆಲಾ…
ನೀನೇ ನನ್ನ ಸಿಂಡ್ರೆಲಾ…
ಯಾರಿಲ್ಲ ಯಾರಿಲ್ಲ ನಿನ್ನಂತೆ ಯಾರಿಲ್ಲ
ನಿನ್ನಷ್ಟು ಮುದ್ದಾಗಿ ನಂಗ್ಯಾರು ಕಂಡಿಲ್ಲ
ಗೊತ್ತಿಲ್ಲ ಗೊತ್ತಿಲ್ಲ ನಂಗಂತು ಗೊತ್ತಿಲ್ಲ
ನೀನಿಲ್ದೆ ಭೂಮೀಲಿ ಬದುಕೋದೆ ಗೊತ್ತಿಲ್ಲ
ಯಾರಿಲ್ಲ ಯಾರಿಲ್ಲ ನಿನ್ನಂತೆ ಯಾರಿಲ್ಲ
ನಿನ್ನಷ್ಟು ಮುದ್ದಾಗಿ ನಂಗ್ಯಾರು ಕಂಡಿಲ್ಲ
ಗೊತ್ತಿಲ್ಲ ಗೊತ್ತಿಲ್ಲ ನಂಗಂತು ಗೊತ್ತಿಲ್ಲ
ನೀನಿಲ್ದೆ ಭೂಮೀಲಿ ಬದುಕೋದೆ ಗೊತ್ತಿಲ್ಲ
ಕಳೆದಿರೋ ಜೀವವೆ ಮರಳಿದೆ ಹೃದಯಕೆ
ಹುಡುಕಲು ಸಾದ್ಯವೆ ನಿಂಗೇ ಹೋಲಿಕೆ
ನನ್ ಲವ್ ನೀನೇ ಸಿಂಡ್ರೆಲಾ…
ನನ್ ಲವ್ ನೀನೇ ಸಿಂಡ್ರೆಲಾ…
ಯಾರಿಲ್ಲ ಯಾರಿಲ್ಲ ನಿನ್ನಂತೆ ಯಾರಿಲ್ಲ
ನಿನ್ನಷ್ಟು ಮುದ್ದಾಗಿ ನಂಗ್ಯಾರು ಕಂಡಿಲ್ಲ
ಗೊತ್ತಿಲ್ಲ ಗೊತ್ತಿಲ್ಲ ನಂಗಂತು ಗೊತ್ತಿಲ್ಲ
ನೀನಿಲ್ದೆ ಭೂಮೀಲಿ ಬದುಕೋದೆ ಗೊತ್ತಿಲ್ಲ
ಕನಸು ಒಂದೊಂದು
ನಾಮುಂದು ತಾಮುಂದು ಎಂದು, ಬರುತಿಹೆ
ನಿನ್ನ ಮುತ್ತನ್ನು ಕೇಳೋಕೆ
ಮುಂದಾಗಿ ಬಂದು, ಕುಳಿತಿವೆ
ಸುಮ್ಮನೆ ಸೋಲಲು
ಕೊಡುವೆಯಾ ಅನುಮತಿ
ಸೂರ್ಯ ಮುಟ್ಟೋಕು ಸಿಗದ,
ಯಾವ ಪದದಲ್ಲು ಇರದ
ಎದೆಯ ಹಾಳೇಲಿ ಉಳಿದ,
ಹೇ.. ಹೇ.. ಹೇ.. ಹೇ..
ನನ್ ಲವ್ ನೀನೇ ಸಿಂಡ್ರೆಲಾ…
ನನ್ ಲವ್ ನೀನೇ ಸಿಂಡ್ರೆಲಾ…
ಯಾರಿಲ್ಲ ಯಾರಿಲ್ಲ ನಿನ್ನಂತೆ ಯಾರಿಲ್ಲ
ನಿನ್ನಷ್ಟು ಮುದ್ದಾಗಿ ನಂಗ್ಯಾರು ಕಂಡಿಲ್ಲ
ಗೊತ್ತಿಲ್ಲ ಗೊತ್ತಿಲ್ಲ ನಂಗಂತು ಗೊತ್ತಿಲ್ಲ
ನೀನಿಲ್ದೆ ಭೂಮೀಲಿ ಬದುಕೋದೆ ಗೊತ್ತಿಲ್ಲ
ಕಡಲ ಬಾಯಲ್ಲಿ ಕೈಹಾಕಿ
ಮುತ್ತೊಂದ ತಂದು, ಕೊಡುವೆನು
ಬೆಳ್ಳಿ ಬಾನಲ್ಲಿ ಕೈಚಾಚಿ
ನಿನ್‌ಹೆಸರ ಒಮ್ಮೆ, ಬರೆವೆನು
ಪ್ರತಿಕ್ಷಣ ನಿನ್ನನೇ ಜಪಿಸುವಾ ಉಸಿರಿದು
ಕಂಪು ಕಸ್ತೂರಿ ಸುರಿದ, ನಗುವ ಕಾವೇರಿ ಮೊಗದ
ನನ್ನ ಕಣ್ಣಲ್ಲೇ ಮೆರೆದ,
ಹೇ.. ಹೇ.. ಹೇ.. ಹೇ.. ನೀನೇ ನನ್ನ ಸಿಂಡ್ರೆಲಾ…
ನೀನೇ ನನ್ನ ಸಿಂಡ್ರೆಲಾ…
ಯಾರಿಲ್ಲ ಯಾರಿಲ್ಲ ನಿನ್ನಂತೆ ಯಾರಿಲ್ಲ
ನಿನ್ನಷ್ಟು ಮುದ್ದಾಗಿ ನಂಗ್ಯಾರು ಕಂಡಿಲ್ಲ
ಗೊತ್ತಿಲ್ಲ ಗೊತ್ತಿಲ್ಲ ನಂಗಂತು ಗೊತ್ತಿಲ್ಲ
ನೀನಿಲ್ದೆ ಭೂಮೀಲಿ ಬದುಕೋದೆ ಗೊತ್ತಿಲ್ಲ
Yarilla Yarilla Song Lyrics in English
Yarillla Yarillla ninnanthe yarilla
Ninnastu muddaagi nang’yaaru kandilla
Gotthilla Gotthilla nanganthu gotthilla, neenilde bhoomili badukode gotthilla
Kalediro jeevave maralide hrudayake
Hudukalu saadhyave, ninge holike
Nanna neene cindrella
Nanna neene cindrella
Yarillla Yarillla ninnanthe yarilla
Ninnastu muddaagi nang’yaaru kandilla
Gotthilla Gotthilla nanganthu gotthilla, neenilde bhoomili badukode gotthilla
Kanasu ondondu naamundu thaamundu yendu baruthide
Ninna mutthannu, keloke mundaagi bandu kulithide
Summane solalu koduveya anumathi
Soorya muttoku sigada
Yaava padadallu irada
Yedeya haaleli ulida
Hey hey hey
Nanna neene cindrella
Nanna neene cindrella
Yarillla Yarillla ninnanthe yarilla
Ninnastu muddaagi nang’yaaru kandilla
Gotthilla Gotthilla nanganthu gotthilla, neenilde bhoomili badukode gotthilla
Kadala baayalli Kayy haaki mutthonda thandu koduvenu
Belli banalli kayy chaachi ninn hesara omme barevenu
Prathikshana ninnane japisuva usiridu
Kampu kasturi surida
Naguva Kaveri mogada
Nanna kannali bereda
Hey hey hey
Nanna neene cindrella
Nanna neene cindrella
Yarillla Yarillla ninnanthe yarilla
Ninnastu muddaagi nang’yaaru kandilla
Gotthilla Gotthilla nanganthu gotthilla, neenilde bhoomili badukode gotthilla
Yarilla Yarilla Video Song
We hope Yarilla Yarilla Song Lyrics in Kannada will definitely help you. If you find this helpful then please help us by sharing this article with your friends and family.
If you need any changes in the above lyrics or you find any mistakes please feel free to contact us by visiting our Contact Us Page. Thank You…