Good Morning lyrics in Kannada is the new song by All OK. The lyrics of the song Penned by himself. The music of the song composed by Alok babu R (All Ok the song is released under the All Ok YouTube channel.
Camera, VFX, and Editing is done by Akash RJ. All Ok is famous for his new Kannada rap songs like Don’t Worry, Yakinge, and many more.
The song has got millions of views on YouTube. Recording engineer of the song and mix and master by Aniket Mohanty. Additional arrangements and programming by All OK. The posters of the song designed by Ashwin (Win Designs)
We have provided the lyrics of the song in both languages Kannada and English. You can check out the Lyrics below.
Good Morning Song Details
Song Name: | Good Morning |
Singer: | All Ok |
Music Composer: | All Ok |
Lyrics: | All Ok |
Music Label: | All Ok Youtube Channel |
Good Morning Song Lyrics in Kannada
ಗುಡ್ ವೈಬ್ಸ್ ಒಳಗೇಳಿಯುತ
ಬ್ಯಾಡ್ ವೈಬ್ಸ್ ಹೊರಗುಡುತ
ಗಮ್ ಅಂತ ಕಣ್ಣ್ ಮುಚ್ಚಿಕೊಂಡು
ನಿನ್ನ ಧ್ಯಾನ ಮದುವೆ ತಲೆದೂಗುತ
ಒಳ್ಳೆ ತನ್ನಕೆಂದು ಸ್ವಾಗತ
ಕೆಟ್ಟ ತನವಾಗ್ಲಿ ಭೂಗತ
ದೇವನೊಬ್ಬ ಒಳಗಿರುವನೆಂದು
ನೀ ಬಾಳ್ವೆ ನಡೆಸಿದೊಳ್ ಅದ್ಭುತ
ಸರಿ ಕೇಳ್ ಜಗದಲಿ ಜಿಗಿದಬ್ಬರಿಸಿ
ದವಸ ಪೊಗರಿದೊಳ್ ಕಮರು ಕಬ್ಬರವೇ
ದಿನದಲಿ ಒಲವನು ಇರಿಸಿ
ದೈವ ನೇತ್ರನೆಂ ನೆಚ್ಚಿ ನೆನೆ ಮನವೇ
ನೀಚ ಮನದಿ ಸರಿ ದಾರಿ ತೋರು
ನೀ ಪ್ರಬಲ ಮುಂದೆ ತಲೆ ಎತ್ತುವೆ
ಸ್ವಚ್ಛ ಗುಣವ ದಯಪಾಲಿಸೆನಗೆ
ನಾ ಪ್ರೀತಿಗಾಗಿ ತಲೆಬಾಗುವೆ
ಹೆಜ್ಜೆ ಹೆಜ್ಜೆಗೂ ಗಾಲಿಗರ್ ಇಲ್ಲಿ
ಮಿತ್ರ ತೆಗಳಿದೊಳ್ ಬೆಳೆಯುವುದೆಲ್ಲಿ
ಜಾತಿ ಬೇಧವ ಮಾಡುವ ಮನುಜರ
ಮದ್ಯೆ ಇದ್ರೆ ಸಹಬಾಳ್ವೆಯು ಎಲ್ಲಿ
ಹೊಸ ದಾರಿಯನ್ನು ನೀ ತೋರಿಸು
ಮನ ಮಂದಿರವನ್ನು ರಕ್ಷಿಸು
ನನ್ನ ಅಹಂ ಅನ್ನು ನೀ ಕ್ಷೀಣಿಸಿ ಮನದಲ್
ಸೂರ್ಯೋದಯವನು ಉದಯವಂ ತೋರಿಸು
ಯೇಸುಖಾಯನ್ಗಳ ಕಳೆದು
ಎಂಬತ್ -ನಾಲ್ಕು ಲಕ್ಷ
ಜೀವ ರಾಶಿಯನ್ನು ದಾಟಿ ಬಂದ
ಈ ಶರೀರ
ಯೇಸುಖಾಯನ್ಗಳ ಕಳೆದು
ಎಂಬತ್ -ನಾಲ್ಕು ಲಕ್ಷ
ಜೀವ ರಾಶಿಯನ್ನು ದಾಟಿ ಬಂದ
ಈ ಶರೀರ
ತಾನಲ್ಲ ತನ್ನದಲ್ಲ
ತಾನಲ್ಲ ತನ್ನದಲ್ಲ
ಅಸೆ ತರವಲ್ಲ
ಮುಂದೆ ಬ್ಹೊದಲ್ಲ
ದಾಸನಾಗು ವಿಶೇಷನಾಗು
ನೊಂದಿದ್ದೆ ಯಾರು ಇಲ್ಲ ಅಂತ
ಈಗ ಒಂಟಿತನದ ಬೆಲೆ ಗೊತ್ತು
ನಂಬಿಕೆ ತುಂಬಾ ಇಡ್ತಿದ್ದೆ
ಈಗ ಬೆನ್ನು ತುಂಬಾ ಬರಿ ಕುರುಪು
ಜೀವನ ಎಷ್ಟೇ ಪಾಠ ಕಲಿಸಿದರು
ಕಡಿಮೆ ಅಗದೀ ಹುರುಪು
ನಿಜ ಪ್ರೀತಿ ಎಲ್ಲೂ ಸಿಗೋದಿಲ್ಲ
ನಿನ್ನ ತಂದೆ ತಾಯಿ ಯಾ ಹೊರೆತು
ಯಾರೋ ಇಲ್ಲಿ ಬಡವ?
ಯಾರೋ ಇಲ್ಲಿ ಶ್ರೀಮಂತ?
ನಿನ್ನ ಕರ್ಮಾ ಡಾ ಫಲಾನು ಫಲಗಳು ಹೇಳುವುದು ನೀನು ಏನಂಥ
ಉತ್ತಮ ಮಾಧ್ಯಮ ಅಧಮ
ಎಲ್ಲ ಒಂದೇ ಇಲ್ಲಿ ಇರೋತನಕ
ನಿನ್ನ ನಂಬಿಕೆ ಒಂದೇ
ಕಾಯೋದು ಕೊನೆತನಕ
ನಗುವರ? ನೋಡ್ ನಗಲಿ
ಕಾಲ್ ಎಳೆವರ? ಕಾಲ್ ಎಳೆಲಿ
ನೀ ನಗು ನಗುತಾ ಮುಂದೆ ನಡೀತಿರು
ನಿನ್ನ ಕೆಲಸ ಮಾತ್ರ ಮಾತಾಡ್ಲಿ
ಸೋಲುತ್ತೀಯ ಅಂದೋರಿಗೆಲ್ಲ
ನೀ ಗೆದ್ದು ತೋರಿಸು ಬದಲು
ದೊಡ್ಡ ಸಾಧನೆಗೆ ಚಿಕ್ಕ ಅಂಬೆಗಾಲಿನಿಂದ
ಶುರು ಮಾಡು ಮೊದಲು
ಯೇಸುಖಾಯನ್ಗಳ ಕಳೆದು
ಎಂಬತ್ -ನಾಲ್ಕು ಲಕ್ಷ
ಜೀವ ರಾಶಿಯನ್ನು ದಾಟಿ ಬಂದ
ಈ ಶರೀರ
ಯೇಸುಖಾಯನ್ಗಳ ಕಳೆದು
ಎಂಬತ್ -ನಾಲ್ಕು ಲಕ್ಷ
ಜೀವ ರಾಶಿಯನ್ನು ದಾಟಿ ಬಂದ
ಈ ಶರೀರ
ತಾನಲ್ಲ ತನ್ನದಲ್ಲ
ತಾನಲ್ಲ ತನ್ನದಲ್ಲ
ಅಸೆ ತರವಲ್ಲ ಮುಂದೆ ಬ್ಹೊದಲ್ಲ
ದಾಸನಾಗು ವಿಶೇಷನಾಗು
ದಾಸನಾಗು ವಿಶೇಷನಾಗು
ದಾಸನಾಗು ವಿಶೇಷನಾಗು
ದಾಸನಾಗು ವಿಶೇಷನಾಗು
ವಿಶೇಷನಾಗು
Good Morning Song Lyrics in English
Good Vibes Olageliyutha
Bad Vibes Horagudutha
Gum Anta Kann Mucchikondu
Ninna Dhyana Madve Taledoogutha
Olle Tanakendu Swagatha
Ketta Tanavagli Bhoogatha
Devanobba Olagiruvanendu
Nee Balve Nadesidol Adhbutha
Sari Kel Jagadali Jigidabbarisi
Dawasa Pogaridol Kamaru Kabbarave
Dina Dali Olavanu Irisi
Daiva Netranan Nechi Nene Manave
Nicha Manadi Sari Dari Toru Nee
Prabala Munde Tale Yettuve
Swacha Gunava Dayapalisenage
Naa Preethi Gagi Talebaguve
Hejje Hejjegu Gaaligar Illi
Mitra Tegalidol Beleyuvudelli
Jathi Bedhava Maduva Manujara
Madye Idre Sahabalveyu Yelli
Hosa Dariyannu Nee Torisu
Mana Mandiravannu Rakshisu
Nanna Aham Annu Nee Ksheenisi Manadal
Suryodayavanu Udayavan Torisu
Yesukayangala Kaledu
Yembat Nalku Laksha Jeeva
Rashiyannu Dati Banda Ee Shareera
Yesukayangala Kaledu
Yembat-Nalku Laksha Jeeva
Rashiyannu Dati Banda Ee Shareera
Tanalla… Tannadalla…
Tanalla… Tannadalla…
Ase Taravalla
Munde Bahodalla
Dasanagu Visheshanagu
Nondidde Yaru Illa Anta
Eega Ontitanada Bele Gottu
Nambike Tumba Idtidde
Eega Bennu Tumba Bari Kurupu
Jeevana Yeshte Pata Kalisidaru
Kadime Agadee Hurupu
Nija Preeti Ellu Sigodilla
Ninna Thande Thayiya Horetu
Yaaro Illi Badava
Yaaro Illi Sreemantha
Ninna Karmada Phalanu Phalagale
Helvudu Neenu Enantha
Uttama Madhyama adhama
Yella Onde Illi Iro Tanaka
Ninna Nambike Onde
Kaayodu Kon Tanaka
Naguvara? Nod Nagali
Kaal Yelevara? Kaal Yelili
Nee Nagu Nagutha Munde Naditiru
Ninna Kelsa Maatra Maathadli
Solutheeya Andorigella
Nee Geddu Thorisu Badalu
Dodda Saadhanege Chikka Ambegaalinda
Shuru Maadu Modalu
Yeskayangala Kaledu
Yembat-Nalku Laksha Jeeva
Rashiyannu Dati Banda Ee Shareera
Yeskayangala Kaledu
Yembat-Nalku Laksha Jeeva
Rashiyannu Dati Banda Ee Shareera
Tanalla Tannadalla
Tanalla Tannadalla
Ase Taravalla
Munde Bahodalla
Dasanagu Visheshanagu,
Dasanagu Visheshanagu
Dasanagu Visheshanagu
Dasanagu Visheshanagu
(Dasanagu Visheshanagu)