Serial Chiller Song Lyrics in Kannada- All OK

Serial Chiller lyrics in Kannada is the new song by All OK. The lyrics of the song Penned by himself. The music of the song composed by Alok babu R (All Ok the song is released under the All Ok YouTube channel.

Camera, VFX, and Editing are done by Akash RJ. All Ok is famous for his new Kannada rap songs like Don’t Worry, Yakinge, and many more. The song is recorded at Audio Kraft Studios and the posters of the song designed by Ashwin, All Ok has given the special thanks to GRS fantastic park.

The song has got millions of views on YouTube. Music programming and arrangement is done by Harshita and Vatsa and All Ok.

We have provided the lyrics of the song in both languages Kannada and English.  You can check out the Lyrics below.

Song Name: Seriel Chiller
Singer: All Ok
Music Composer: All Ok
Lyrics: All Ok
Music Label: All Ok Youtube Channel

Serial Chiller Song Lyrics in Kannada

ಲೈಫ್ ಕೇಳೋ ಪ್ರಶ್ನೆಗೆ
ನಾನು ಮೂಕ ವಿಸ್ಮಿತ
ಬ್ಲಾಕ್ ಅಂಡ್ ವೈಟ್ ಕನಸಿಗೆ
ಬಣ್ಣ ಹಚ್ಚುವ ಕಲಾವಿದ
ತೇಲುತಿರುವೆ ನಾ ಸಾಗುತ
ದೂರ ದೂರ…
ಮರೆಯುತಿರುವೆ ನನ್ನ ನೋವನು ಈಗ

ಬೇಬಿ ಫಕ್ ಇಟ್ ಲೆಟ್ಸ್ ಚಿಲ್ ಔಟ್
ಫಕ್ ಇಟ್ ಲೆಟ್ಸ್ ಚಿಲ್ ಔಟ್
ಸೊ ಹೈ ಸೊ ಹೈ
ಸೊ ಹೈ, ಇಟ್ ಲೆಟ್ಸ್ ಚಿಲ್ ಔಟ್
ಫಕ್ ಇಟ್ ಲೆಟ್ಸ್ ಚಿಲ್ ಔಟ್

ಹಿಂದೇನು ಮುಂದೇನು ಅಂತ ನೀ ಯೋಚನೆ
ಮಾಡೋದು ಸಹಜ
ನಿಂತನವ ಕಾಪಾಡ್ಕೊ,
ಯಾರನ್ನು ಮೆಚ್ಚಿಸಬೇಕಿಲ್ಲ
ಮನುಜ….
ನಾವು ತುಂಬಾ ಪ್ರೀತಿ ಮಾಡೊರೇನೆ ನೋವು ಕೊಡೋದು
ಕೊಂಚ ಭಾವನೆಗೂ ಬೆಲೆ ಕೊಡದೆ
ಇಲ್ಲಿ ಇದ್ದಾಗ್ ಅಲ್ಲ ಹೋದಮೇಲೆ Care ಮಾಡೋದು
ಬದುಕು ಲೈಫಿನ್ ಜೊತೆ 2 ಬಿಡದೆ

ಒನ್ ಸ್ಟೆಪ್ ಲೆಫ್ಟ್ ಒನ್ ಸ್ಟೆಪ್ ರೈಟ್
ಬಿಟ್ಟು ನೋಡು ಮಗ
ಜಗ ಫುಲ್ ಬ್ರೈಟ್
ಭೂಮಿ ಸುತ್ತಾ ಬೇಕು ನೀನು
ಕೋಶ ಓದಬೇಕು, ಆದ್ರೆ ಅದಕೂ ಮುಂಚೆ
ನಿನ್ನ ಫೈಟ್ ಏರಬೇಕು ಹೈ!
ನೀ ರೈಟ್, ನೀ ಬ್ರೈಟ್
ನಿನ್ನ ಕಣ್ಣುಗಳು ಅರಳಿವೆ
ಟಾಕ್ಸಿಕ್ ಜನರಿಂದ ಕೋಪವು ಕೆರಳಿದೆ
ಹೇಳಬೇಡ ಕಷ್ಟಕೆ, ವೈ ಮೀ? ವೈ ಮೀ?!
ಫೇಸ್ ಮಾಡಿ ಹೇಳು
ಕಮ್ ಅಂಡ್ ಟ್ರೈ ಮೀ ಟ್ರೈ ಮೀ

ಗಾಳಿ ಫುಲ್ಲು ಗ್ರೀನ್ಸ್, ಫುಲ್ಲು ಡ್ರೀಮೀ
ನೋಡಿ ತಿಕ ಉರ್ಕೊ ಬೇಕು
ದೇ ಕ್ಯಾನ್ ನೆವರ್ ಸ್ಟಾಪ್ ಮೀ
ಈ ಕಾಡಿಗೆ ನಾನು ಒಂಟಿ ಸಲಗ
ನೊಂದ ಎಲ್ಲಾ ಜೀವವಿಲ್ಲಿ ನನ್ನ ಬಳಗ
ವೈಬ್ ಇಸ್ ಗುಡ್ ಮಗ
ಲೈಫ್ ಸ್ಟೈಲ್ ಟಾಪ್ ಎಂಡ್
24*365 ನಂಗೆ ವೀಕೆಂಡ್
ಏನೇ ಆದರೂ ನಾ ಬದುಕುತೀನಿ
ಬಿದ್ದ ಜಗದಲ್ಲೇ ಎದ್ದು ನಿಲ್ಲುತೀನಿ ಬಾಯ್!

ಬೇಬಿ ಫಕ್ ಇಟ್ ಲೆಟ್ಸ್ ಚಿಲ್ ಔಟ್
ಫಕ್ ಇಟ್ ಲೆಟ್ಸ್ ಚಿಲ್ ಔಟ್
ಸೊ ಹೈ ಸೊ ಹೈ
ಸೊ ಹೈ, ಇಟ್ ಲೆಟ್ಸ್ ಚಿಲ್ ಔಟ್
ಫಕ್ ಇಟ್ ಲೆಟ್ಸ್ ಚಿಲ್ ಔಟ್

ಚೀರ್ ಅಪ್ ಬಾಸ್..
ತುಂಬಾ ತಲೆ ಕೆಡಿಸ್ಕೊಳೊಕ್ ಹೋಗಬೇಡಿ
ಇಲ್ಲಿ ಸೋಲು ಗೆಲುವಿಗಿಂತ
ಜೀವನ ಬಹಳ ದೊಡ್ಡದು
ಸ್ಟೇ ಸ್ಟ್ರಾಂಗ್ ಅಂಡ್ ಚಿಲ್ ದಿ ಫಕ್ ಔಟ್
ಗುಡ್ ವೈಬ್ಸ್ ಓನ್ಲಿ
ಫ್ರಮ್ ಕರ್ನಾಟಕ.. ಪೀಸ್…

Serial Chiller Song Lyrics in English

Life-u Kelo Prashnege
Nanu Mooka Vismitha,
Black And White Kanasigey
Banna Hachuva Kalavida

Telutiruve Na Sagutha Doora Doora
Mareyuthiruvey Nana Novanu Eega

Baby Fu_k It Lets Chill Out
Fu_k It Lets Chill Out,
Fu_k It Lets Chill Out!
So High So High, So High
Fu_k It Lets Chill Out, Fu_k It Lets Chill Out.

Hindenu Mundenu
Anta Nee Yochane Madodu Sahaja,
Nintanava Kapadko
Yarannu Mechisabekilla Manuja

Navu Tumba Preethi Madorene Novukododu
Koncha Bhavanegu Bele Kodadhe
Illi Iddag Alla Hodamele Care-u Madodu
Baduku Life in Jothe 2 Bidade

One Step Left
One Step Right,
Kanna Bittu Nodu Maga
Jaga Fullu Bright
Bhoomi Sutta Beku Neenu
Kosha Odabeku
Adre Adaku Munche,
Ninna Flight-u Yerabeku High

Nee Right Nee Bright
Ninna Kanngalu Aralive,
Toxic Janarinda Kopavu Keralide,
Helabeda Kashtake
Why Me Why Me,
Face Madi Helu
Come And Try Me, Try Me,

Gali Full-u Greeny
Mood Full-u Dreamy,
Nodi Tika Urko Beku
They Can Never Stop Me.
Ee Kadige Nanu Onti Salaga,
Nonda Yella Jeevavilli Nanna Balaga,

Vibe Is Good Maga
Lifestyle Top End,
24×365 Nange Weekend
Yene Adru Na Badukutheeni,
Bidda Jagadalle Yeddu Nillutheeni
Boy!

Baby, Fu_k It Lets Chill Out
Fu_k It Lets Chill Out
So High So High, So High
Fu_k It Lets Chill Out Fu_k It Lets Chill Out.

Cheer Up Boss-u
Tumba Tale Kedskolak Hogbedi,
Illi Solu Geluvigintha
Jeevna Bahala Doddadu,
Stay Strong And Chill The Fu_k Out,
Good Vibes Only!
From Karnataka Peace

Serial Chiller Video Song

Leave a Comment